ಬಿದ್ದು ಸಿಕ್ಕಿದ ಪರ್ಸ್ ವಾರಸುದಾರರಿಗೆ ಹಸ್ತಾಂತರ

Advt_Headding_Middle

ಸುಳ್ಯದ ರಥಬೀದಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ನಗದು, ಇನ್ನಿತರ ದಾಖಲೆಗಳಿದ್ದ ಪರ್ಸ್ ಬಿ.ಇ.ಒ. ಕಚೇರಿಯ ಶಿವಪ್ರಸಾದ್ ರಿಗೆ ಬಿದ್ದು ಸಿಕ್ಕಿತ್ತು. ಈ ವಿಚಾರವನ್ನು ಶಿವಪ್ರಸಾದರು ಸುದ್ದಿ ಸಂಸ್ಥೆಗೆ ತಿಳಿಸಿದ್ದು ವೆಬ್ ಸೈಟ್ ನಲ್ಲಿ ವರದಿ ಪ್ರಸಾರ ಮಾಡಲಾಯಿತು.ಈ ವರದಿ ನೋಡಿದ ಪರ್ಸ್ ಕಳೆದುಕೊಂಡಿದ್ದ ಪೈಚಾರಿನ ಹರೀಶ್ ಕುಮಾರ್ ರವರು ಬಿ.ಇ.ಒ. ಕಚೇರಿಗೆ ಹೋಗಿ ಪರ್ಸ್ ನ ಗುರುತು ಹೇಳಿದರು. ಶಿವಪ್ರಸಾದ್ ರು ಪರ್ಸ್ ಹಸ್ತಾಂತರ ಮಾಡಿ ಪ್ರಾಮಾಣಿಕತೆ ಮೆರೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.