ಏನೆಕಲ್ಲು :  ರಸ್ತೆ ಉದ್ಘಾಟನೆ

Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಗ್ರಾ.ಪಂ ಅನುದಾನದ ಏನೆಕಲ್ಲಿನ ರಸ್ತೆ ಕಾಂಕ್ರೀಟ್ ನ್ನು ಇಂದು ಉದ್ಘಾಟಿಸಲಾಯಿತು.

ಸಂಕಡ್ಕ ಹೊಸಮನೆ ಯ ಪರಮಲೆ ರಸ್ತೆ, ತುಂಬತ್ತಾಜೆ, ಮುತ್ಲಾಜಡ್ಕ- ಚೊಕ್ಕಾಡಿ ಹುಲಿಕೆರೆ ಯ ಕಾಂಕ್ರೀಟ್ ಗೊಂಡ ರಸ್ತೆ ಉದ್ಘಾಟಿಸಲಾಯಿತು. ಸುಬ್ರಹ್ಮಣ್ಯ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ ಉದ್ಘಾಟಿಸಿದರು. ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ. ಪಂ.ಸದಸ್ಯರುಗಳಾದ ಶಿವರಾಮ ನೆಕ್ರಾಜೆ, ಮೋಹನ ಕೋಟಿ ಗೌಡನ ಮನೆ, ಪುಷ್ಪಾವತಿ, ಜಯಂತಿ ಕೆ, ಭವ್ಯ ಕುಮಾರಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.