ವೆಂಕಟರಮಣ ಸೊಸೈಟಿ ವತಿಯಿಂದ ಮೋಹನರಾಮ್ ಸುಳ್ಳಿಯವರಿಗೆ ಗೌರವಾರ್ಪಣೆ

Advt_Headding_Middle
Advt_Headding_Middle

 

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಉಪಾಧ್ಯಕ್ಷರಾಗಿದ್ದು, ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನರಾಮ್ ಸುಳ್ಳಿಯವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಸೊಸೈಟಿಯ ಅಧ್ಯಕ್ಷ ಪಿ‌.ಸಿ.ಜಯರಾಮರು ಶಾಲು ಹೊದಿಸಿ , ಹಾರಾರ್ಪಣೆ ಮಾಡಿ ಮೋಹನರಾಮ್ ಸುಳ್ಳಿಯವರನ್ನು ಗೌರವಿಸಿದರು.


ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ನಾರಾಯಣ ಗೌಡ, ಜಾಕೆ ಸದಾನಂದ,ಪಿ.ಎಸ್.ಗಂಗಾಧರ, ಕೆ.ಸಿ.ಸದಾನಂದ,ಚಂದ್ರ ಕೋಲ್ಚಾರ್,ದಾಮೋದರ ನಾರ್ಕೋಡು, ದಿನೇಶ್ ಮಡಪ್ಪಾಡಿ,ಶೈಲೇಶ್ ಅಂಬೆಕಲ್ಲು,ನವೀನ ಕುಮಾರ್ ಜಾಕೆ,ನಳಿನಿಸೂರಯ್ಯ,ಲತಾಸದಾನಂದ ಮಾವಜಿ,ಐ.ಕೆ‌.ಹೇಮಚಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ,ಸ.ಪ್ರ.ವ್ಯವಸ್ಥಾಪಕ ಮನೋಜ್ ಪಾನತ್ತಿಲ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.