ಗುತ್ತಿಗಾರು, ವಳಲಂಬೆ, ನಡುಗಲ್ಲು, ಅಂಬೆಕಲ್ಲು, ಮಾವಿನಕಟ್ಟೆ , ಎಲಿಮಲೆ, ಮೊಗ್ರ, ಆರ್ನೋಜಿ ವ್ಯಾಪ್ತಿಯಲ್ಲಿ ಮಾ. 24 ರ ಗಾಳಿ ಮಳೆಗೆ ಅಪಾರ ಹಾನಿ ಉಂಟಾಗಿದೆ.
ಸುಮಾರು ೨೨ ವಿದ್ಯುತ್ ಕಂಬಗಳು ಮುರಿದಿರುವುದಾಗಿ ತಿಳಿದು ಬಂದಿದೆ. ಗುತ್ತಿಗಾರಿನ ಆರ್ನೋಜಿ ಎಂಬಲ್ಲಿ ವಿದ್ಯುತ್ ಪರಿವರ್ತಕ ಕೂಡ ನೆಲಕ್ಕುರುಳಿದೆ. ಮೆಸ್ಕಾಂ ನವರು ವಿದ್ಯುತ್ ಕಂಬಗಳನ್ನು ಮರು ಅಳವಡಿಕೆಯಲ್ಲಿ ತೊಡಗಿದ್ದಾರೆ.