ಮೈಸೂರು -ಬಂಟ್ವಾಳ ರಸ್ತೆ ಕಾಮಗಾರಿ : ಲೋಕಾಯುಕ್ತ ತನಿಖೆ

Advt_Headding_Middle
Advt_Headding_Middle

 

ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರವಾಗಿರುವುದಾಗಿ ನೀಡಿದ ದೂರಿಗೆ ಸಂಬಂಧಿಸಿ ಲೋಕಾಯುಕ್ತ ಇಂದು ತನಿಖೆ ನಡೆಸಿದೆ.

ಮೈಸೂರು – ಬಂಟ್ವಾಳ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಮಾಣಿಯಿಂದ ಸಂಪಾಜೆಯವರೆಗೆ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರೀಖ್‌ರವರು ಲೋಕಾಯುಕ್ತರಿಗೆ ಈ ಹಿಂದೆ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖಾಧಿಕಾರಿ ಸುದೀಂದ್ರ ಅವರು ಇಂದು ಆಗಮಿಸಿ, ದೂರುದಾರ ಡಿ.ಎಂ. ಶಾರೀಖ್ ಉಪಸ್ಥಿತಿಯಲ್ಲಿ ತನಿಖೆ ನಡೆಸಿದರು.
ಬೆಳಿಗ್ಗೆ ಸುಳ್ಯ ನಗರ ಪಂಚಾಯತ್‌ಗೆ ಆಗಮಿಸಿದ ಅವರು ಬಳಿಕ ದೂರುದಾರರೊಂದಿಗೆ ಪುತ್ತೂರಿಗೆ ತೆರಳಿ ಬಳಿಕ ರಸ್ತೆಯಲ್ಲೂ ತನಿಖೆ ನಡೆಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.