Breaking News

ಕಾಯರ್ತೋಡಿ ದೇವಸ್ಥಾನದ ವತಿಯಿಂದ ಧನಸಹಾಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸುಮಾರು 2೦ ವರ್ಷಗಳಿಂದ ಮದುವೆ, ಜಾತ್ರೆ ಕಾರ್ಯಕ್ರದಲ್ಲಿ ದೇವಸ್ಥಾನದ ಸ್ವಚ್ಛತೆಯ ಕಾರ್ಯದಲ್ಲಿ ಪ್ರಾಮಾಣಿಕ ಕೆಲಸ ನಿರ್ವಹಿಸುತಿದ್ದ ಪಾಚು ನಾವೂರುರವರಿಗೆ ಇತ್ತೀಚೆಗೆ ವಾಹನ ಆಫಘಾತವಾಗಿದ್ದು, ಬಲ ಕೈ, ಎಲುಬು ಮುರಿದಿತ್ತು. ಅವರ ಔಷಧದ ಖರ್ಚಿಗಾಗಿ ದೇವಾಲಯದ ವತಿಯಿಂದ ಸಹಾಯಧನವನ್ನು ನೀಡಲಾಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಿ. ಕೆ. ಉಮೇಶ್ ಧನಸಹಾಯವನ್ನು ಹಸ್ತಾಂತರಿಸಿದರು. ಸದಸ್ಯರಾದ ಡಿ. ಎಸ್. ಗಿರೀಶ್ & ಸೇವಾಸಮಿತಿಯ ಸಂಚಾಲಕರದ ನವೀನ ಕುಮಾರ ಕುದ್ಪಾಜೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.