ಮಾ. 29 & 31 : ಗುತ್ತಿಗಾರು ಕ್ಯಾಂಪ್ಕೋದಲ್ಲಿ  ಖರೀದಿ ಇಲ್ಲ

Advt_Headding_Middle
Advt_Headding_Middle

 

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಲ್ಲಿ ಮಾ.29 ಮತ್ತು ಮಾ.31 ಕ್ಯಾಂಪ್ಕೋ ವತಿಯಿಂದ ಕೊಕ್ಕೋ ಮತ್ತು ಅಡಿಕೆ ಖರೀದಿ ಇರುವುದಿಲ್ಲ ಎಂದ ಸೊಸೈಟಿಯವರು ತಿಳಿಸಿದ್ದಾರೆ. ಕ್ಯಾಂಪ್ಕೋ ದವರ ವಾರ್ಷಿಕ ಲೆಕ್ಕಚಾರಗಳಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.