ಪೆರಾಜೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚತಾ ಅಭಿಯಾನ

Advt_Headding_Middle
Advt_Headding_Middle

 

ಪೆರಾಜೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕರವೇ ಸ್ವಾಭಿಮಾನಿ ಬಣ ಪೆರಾಜೆ ಘಟಕ ಇದರ ವತಿಯಿಂದ ಮಾ. ೨೬ರಂದು ಕಾಸ್ಪಾಡಿಯಿಂದ ಪೆರಾಜೆಯ ಮೂಲಕ ದಾಸರಹಿತ್ಲುವರೆಗೆ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕನ್ನಡ ಪೆರಾಜೆ ವಾರ್ಡ್ ಸದಸ್ಯರು ಕ.ರ.ವೇ. ಕೊಡಗು ಜಿಲ್ಲಾಧ್ಯಕ್ಷರು ಮತ್ತು ಪೆರಾಜೆ ಕ.ರ.ವೇ. ಕಾರ್ಯಕರ್ತರು ಹಾಗೂ ಪೆರಾಜೆ ನಾಗರಿಕರರು ಕಾರ್ಯಕ್ರಮಕ್ಕೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.