ಎ.8: ಬಳ್ಪ-ಪಂಡಿಕಜೆಯಲ್ಲಿ ಶ್ರೀ ಹೊಸಮ್ಮನವರ ನೇಮೋತ್ಸವ

Advt_Headding_Middle
Advt_Headding_Middle

 

ಬಳ್ಪ ಗ್ರಾಮದ ಪಂಡಿಕಜೆ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಶ್ರೀ ಹೊಸಮ್ಮನವರ ನೇಮೋತ್ಸವವು ಎ.8.ರಂದು ಜರುಗಲಿದೆ.ಎ.2.ರಂದು ನಾಗತಂಬಿಲ, ಮೂಲ ನಾಗಬನದಲ್ಲಿ ನಾಗತಂಬಿಲ, ಗೊನೆ ಮೂಹುರ್ತ ಜರುಗಲಿದೆ.ಎ.8.ರಂದು
ಮುಂಜಾನೆ ಪ್ರಾರ್ಥನೆ, ಸಂಕಲ್ಪ , ಸ್ವಸ್ತಿ ಪುಣ್ಯಾಹವಾಚನ , ದ್ವಾದಶ ನಾಳಿಕೇರ ಗಣಯಾಗ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪರ್ವ, ಬೀದಿಗುಡ್ಡೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯಿಂದ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ .ಅನ್ನಸಂತರ್ಪಣೆ ಜರಗಲಿದೆ.ರಾತ್ರಿ ಗಂಟೆ 8ಕ್ಕೆ ಭಂಡಾರ ತೆಗೆಯುವುದು.ಅನ್ನಸಂತರ್ಪಣೆ .ಶ್ರೀ ಹೊಸಮ್ನವರ ನೇಮೋತ್ಸವ ಜರುಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.