ಕೊಲ್ಲಮೊಗ್ರ ಗ್ರಾಮದ ದೋಲನ ಮನೆ ತರುವಾಡಿನಲ್ಲಿ ಬೆಂಗಳೂರಿನ ಉದ್ಯಮಿ ನಾಗೇಶ್ ದೋಲನಮನೆ ಅವರ ಹರಕೆಯ ಜೋಡು ಕಲ್ಲುರ್ಟಿ ದೈವದ ನೇಮ ಮಾ.27 ರಂದು ಜರುಗಿತು.ಸಂಜೆ ದೈವಸ್ಥಾನದಲ್ಲಿ ತಂಬಿಲ ಸೇವೆ ಜರುಗಿತು.ರಾತ್ರಿ ದೈವದ ಭಂಡಾರ ತಂದು, ದೈವಗಳ ನರ್ತನ ಸೇವೆ ಜರುಗಿತು.ಕುಟುಂಬದ ಮುಖ್ಯಸ್ಥ ಲೋಕಯ್ಯ ಗೌಡ ದೋಲನ ಮನೆ, ಕುಟುಂಬಸ್ಥರು, ಮೊದಲಾದವರು ಉಪಸ್ಥಿತರಿದ್ದರು.