ಅಕ್ಷಯ ಯುವಕ ಮಡಲ ನೆಟ್ಟಾರು : ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

 

 

 

ಅಧ್ಯಕ್ಷ – ಶ್ರೀಜಿತ್ ರೈ ಕಾರ್ಯದರ್ಶಿ – ಜಯಪ್ರಕಾಶ್ ಮೊಗಪ್ಪೆ
ಖಜಾಂಜಿ – ಪ್ರತೀಕ್ ಮೊಗಪ್ಪೆ

ಅಕ್ಷಯ ಯುವಕ ಮಂಡಲ (ರಿ) ನೆಟ್ಟಾರು ಇದರ ವಾರ್ಷಿಕ ಮಹಾಸಭೆ ವೆಂಕಟ್ರಮಣ ಗೌಡ ಇವರ ಅಧ್ಯಕ್ಷತೆಯಲ್ಲಿ ಮಾ.28 ರಂದು ನಡೆಯಿತು.
ಕಾರ್ಯದರ್ಶಿ ಪ್ರದೀಪ್ ವರದಿ ವಾಚಿಸಿದರು. ಕೋಶಾಧಿಕಾರಿ ಜಯಪ್ರಕಾಶ್ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ 2021-2022ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀಜಿತ್ ರೈ ಮಣಿಕ್ಕಾರ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮೊಗಪ್ಪೆ, ಖಜಾಂಚಿಯಾಗಿ ಪ್ರತೀಕ್ ಮೊಗಪ್ಪೆ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ನಡುಮನೆ,ಪವನ್ ನೆಟ್ಟಾರು, ವಿಜೇಶ್ ಚಾವಡಿಬಾಗಿಲು,ಸಂಜೀವ ಪೆಲತ್ತಮೂಲೆ,ಲೋಕೇಶ್ ನೆಟ್ಟಾರು, ಚೇತನ್ ನೆಟ್ಟಾರು, ರವೀಶ್ ನೆಟ್ಟಾರು,ಹಾಗೂ ಉಪಾಧ್ಯಕ್ಷರಾಗಿ ದೇವದಾಸ್ ಬೊಳಿಯಮೂಲೆ,ಕ್ರೀಡಾ ಕಾರ್ಯದರ್ಶಿ ಉದಯ ಚಾವಡಿಬಾಗಿಲು,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸಂತ್ ನೆಟ್ಟಾರು ಇವರುಗಳನ್ನು ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.