ನಾಲ್ಕೂರು : ಪಾಷಾಣಮೂರ್ತಿ ನೇಮ

Advt_Headding_Middle
Advt_Headding_Middle

ನಾಲ್ಕೂರು ಗ್ರಾಮದ ಅಮೆಮನೆ ವೀರಪ್ಪ ಗೌಡರವರ ಮನೆಯಲ್ಲಿ ಮಾ. 28ರಂದು ಪಾಷಾಣಮೂರ್ತಿ ದೈವದ ಕೋಲ ನಡೆಯಿತು.
ನೇಮೋತ್ಸವದಲ್ಲಿ ಗಿರಿಧರ ಅಮೆ, ಚಿದಾನಂದ ಅಮೆ, ಕುಶಾಲಪ್ಪ ಗೌಡ ಸೇರಿದಂತೆ, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದು, ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ವರದಿ : ದಿನೇಶ್ ಹಾಲೆಮಜಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.