ಪದ್ಮನಾಭ ಯಾವಟೆ ಹೃದಯಘಾತದಿಂದ ನಿಧನ Posted by suddi channel Date: March 30, 2021 in: ನಿಧನ, ಪ್ರಚಲಿತ Leave a comment 1256 Views ಮಂಡೆಕೋಲು ಗ್ರಾಮದ ಪೆರಾಲು ಯಾವಟೆ ಮನೆ ಪದ್ಮನಾಭರವರು ಹೃದಯಘಾತದಿಂದ ಇಂದು ನಿಧನರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಾರಕೇಶ್ವರಿ, ಪುತ್ರಿಯರಾದ ಅರ್ಪಿತಾ, ತೃಷಾ, ಹಿತ, ಬೃಂದಾ ಹಾಗೂ ಬಂಧುಮಿತ್ರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.