ಅಡ್ಕಾರ್ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಮಾಜಿ ಸೈನಿಕರ ಸಂಘದಿಂದ ಕೊಡುಗೆ

Advt_Headding_Middle
Advt_Headding_Middle

 

ಜಾಲ್ಸೂರು ಗ್ರಾಮದ ಅಡ್ಕಾರ್ ಎಂಬಲ್ಲಿರುವ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಮಾಜಿ ಸೈನಿಕರ ಸಂಘದ ವತಿಯಿಂದ ನಿಲಯದ ಟ್ರಸ್ಟ್ ಗೆ ರೂ.5000 ಧನಸಹಾಯವನ್ನು ಮಾ.28ರಂದು ಹಸ್ತಾಂತರ ಮಾಡಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ದೇರಣ್ಣ ಗೌಡ,
ಪದಾಧಿಕಾರಿಗಳಾದ ಮೋನಪ್ಪ ಅಡ್ಕಬಳೆ, ಚೆನ್ನಪ್ಪ ಅತ್ಯಾಡಿ,ನರಸಿಂಹ ಭಟ್,ಕೃಪ್ಣಪ್ಪ ಕೆ.ಮತ್ತು ಪರಮೇಶ್ವರ ಕೆ.ಹಾಗೂ ಟ್ರಸ್ಟ್ ನ ಡಾ.ಚಂದ್ರಶೇಖರ ,ನಿಲಯದ ವ್ಯವಸ್ಥಾಪಕ ಶಿವ ಪ್ರಸಾದ್ ,ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.