Breaking News

ಡಿ.ಎಂ. ಪದವಿ ಪರೀಕ್ಷೆಯಲ್ಲಿ ಡಾ.ರಾಘವೇಂದ್ರ ಹನಿಯಡ್ಕರಿಗೆ ಗೋಲ್ಡ್ ಮೆಡಲ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 

2020ರಲ್ಲಿ ಚೆನ್ನೈ ನ ಎಂ.ಜಿ.ಆರ್. ಮೆಡಿಕಲ್ ವಿಶ್ವವಿದ್ಯಾಲಯವು ನಡೆಸಿದ ಡಿ.ಎಂ. ಪದವಿ ಪರೀಕ್ಷೆಯಲ್ಲಿ ಚೆನ್ನೈ ನ ಮದ್ರಾಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಡಾ.ರಾಘವೇಂದ್ರ ಹನಿಯಡ್ಕರು ಪಡೆದ ಉತ್ತಮ ಅಂಕವನ್ನು ಪರಿಗಣಿಸಿ ವಿಶ್ವವಿದ್ಯಾಲಯವು ಚಿನ್ನದ ಪದಕಕ್ಕೆ ಆಯ್ಕೆ ಮಾಡಿದೆ.

ಅಜ್ಜಾವರ ಗ್ರಾಮದ ಹನಿಯಡ್ಕದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಯುಕೋ ಬ್ಯಾಂಕ್ ನಿವೃತ್ತ ಎ.ಜಿ.ಎಂ. ಗೋಪಾಲಕೃಷ್ಣ ಮತ್ತು ಶ್ರೀಮತಿ ಗೀತಾ ದಂಪತಿಗಳ ಪುತ್ರರಾಗಿರುವ ಡಾ.‌ರಾಘವೇಂದ್ರರು ಎಂ.ಬಿ.ಬಿ
ಎಸ್. ಪದವಿಯನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ, ಎಂ.ಡಿ. ಪದವಿಯನ್ನು ರಾಜಸ್ಥಾನದ ಉದಯ್ ಪುರ್ ನ ಆರ್.ಎನ್.ಟಿ. ಸರಕಾರಿ ಕಾಲೇಜಿನಲ್ಲಿ ಪಡೆದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.