Breaking News

ಕೊಲ್ಲಮೊಗ್ರು : ಸಂಪ್ಯಾಡಿಯಲ್ಲಿ ಅಪಾಯಕಾರಿಯಲ್ಲಿದ್ದ ವಿದ್ಯುತ್ ಕಂಬ ಶಿಫ್ಟ್

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೊಲ್ಲಮೊಗ್ರು – ಬೆಂಡೋಡಿ – ಕಾಂತುಕುಮೇರಿ ರಸ್ತೆಯ ಸಂಪ್ಯಾಡಿ ಎಂಬಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ವಿದ್ಯುತ್ ಕಂಬಕ್ಕೆ ಅಪಾಯ ಕಾದಿತ್ತು. ಇದೀಗ ಪಂಚಾಯತ್ ಮತ್ತು ಮೆಸ್ಕಾಂನವರು ಸೇರಿ ವಿದ್ಯುತ್ ಕಂಬ ಶಿಫ್ಟ್ ಮಾಡಿರುವುದಾಗಿ ತಿಳಿದುಬಂದಿದೆ.

ಸಂಪ್ಯಾಡಿ ಎಂಬಲ್ಲಿ ಇತ್ತೀಚೆಗೆ ರಸ್ತೆ ಅಭಿವೃದ್ಧಿಗಾಗಿ ಏರು ತಗ್ಗಿಸಲಾಗಿತ್ತು. ಆ ಸಂದರ್ಭ ರಸ್ತೆ ಬದಿಯ ವಿದ್ಯುತ್ ಕಂಬದ ಸುತ್ತ ಮಣ್ಣು ತೆಗೆದು ಕಂಬಕ್ಕೆ ಅಪಾಯ ತಂದೊಡ್ಡಿದ್ದರು. ಮುಂದಿನ ಮಳೆಗಾಲ ಈ ಕಂಬ ಬಿದ್ದು ಅಪಾಯ ಉಂಟಾಗುವ ಸಂಭವವಿತ್ತು. ಇದರ ಬಗ್ಗೆ ಸುದ್ದಿ ಮಾದ್ಯಮ ವರದಿ ಮಾಡಿತ್ತು. ಇದೀಗ ಕೊಲ್ಲಮೊಗ್ರು ಪಂಚಾಯತ್ ನವರು ಮೆಸ್ಕಾಂ ನವರ ಸಹಕಾರದಲ್ಲಿ ಕಂಬವನ್ನು ಸ್ಥಳಾಂತರಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.