ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಧನಸಹಾಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬಾಳಿಲದ ದಿ. ಅಪ್ಪಯ್ಯ ನಾಯ್ಕ್‌ರವರ ಪತ್ನಿ ಸರಸ್ವತಿ ಮರಂಗಲರವರಿಗೆ ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು.

ಸರಸ್ವತಿಯವರು ಪತಿ, ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದು, ಕಡು ಬಡತನದಲ್ಲಿದ್ದಾರೆ. ಇವರು ಸಂಘದ ಮಾಸಿಕ ಸಭೆಯಲ್ಲಿ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಸಂಘದಿಂದ ಅನುಕಂಪದ ನೆಲೆಯಲ್ಲಿ ಇವರಿಗೆ ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಉಪಾಧ್ಯಕ್ಷೆ ಶ್ರೀಮತಿ ಶೋಭಾ ಎ. ಕೆ., ವಾಮನ ನಾಯ್ಕ್ ಕೇರ್ಪಳ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್, ನಿಕಟ ಪೂರ್ವ ಅಧ್ಯಕ್ಷರು ಜಿ. ಬುದ್ಧ ನಾಯ್ಕ್, ನಿರ್ದೇಶಕರುಗಳಾದ, ಐತಪ್ಪ ನಾಯ್ಕ್, ಧರ್ಮಪಾಲ ಗರಡಿ, ಜನಾರ್ಧನ್. ಬಿ, ಕ್ರೀಡಾ ಕಾರ್ಯದರ್ಶಿ ಭವಾನಿ ಶಂಕರ್ ಕಲ್ಮಡ್ಕ, ಯುವ ವೇದಿಕೆ ಅಧ್ಯಕ್ಷರು ಉದಯ್ ಕುಮಾರ್‌ರವರು ಉಪಸ್ಥಿತರಿದ್ದು, ಶ್ರೀಮತಿ ಸರಸ್ವತಿಯವರಿಗೆ ಧನಸಹಾಯ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.