Breaking News

ಉದುಮ ವಿಧಾನಸಭಾ ಕ್ಷೇತ್ರ ಚುನಾವಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಕಾಂಗ್ರೆಸ್ ನಾಯಕರಿಂದ ಮನೆ ಮನೆ ಪ್ರಚಾರ

ಉದುಮ ವಿಧಾನಸಭಾ ಕ್ಷೇತ್ರದ ಚುನಾವಣೆ ಎ.6 ರಂದು ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿ ಪರ ಸುಳ್ಯದ ಕಾಂಗ್ರೆಸ್ ನಾಯಕರು ಮನೆ ಮನೆ ಪ್ರಚಾರ ಎ.1 ಮತ್ತು 2 ರಂದು ಮನೆ ಮನೆ ಪ್ರಚಾರ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣನ್ ಪೆರಿಯ ಪರ ನಾಲ್ಕು ತಂಡಗಳನ್ನು ರಚಿಸಿ ಪ್ರತೀ ಮನೆ ಮನೆ ತೆರಳಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಭರತ್ ಮುಂಡೋಡಿ , ಪಿ.ಸಿ.ಜಯರಾಮ , ಪಿ.ಎಸ್.ಗಂಗಾಧರ್ , ಶ್ರೀಮತಿ ಗೀತಾ ಕೋಲ್ಚಾರು , ಸತೀಶ್ ಕೂಜುಗೋಡು , ಧರ್ಮಪಾಲ ಕೊಯಿಂಗಾಜೆ , ನಂದರಾಜ್ ಸಂಕೇಶ , ಭವಾನಿಶಂಕರ ಕಲ್ಮಡ್ಕ , ರಾಧಾಕೃಷ್ಣ ಪರಿವಾರಕಾನ , ಶರತ್ ಹಾಗೂ ವಿಜೇಶ್ ಹಿರಿಯಡ್ಕ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.