ಸುಳ್ಯದ ಓಡಬಾಯಿಯಲ್ಲಿರುವ ಐಡಿಯಲ್ ಟಿ.ವಿ.ಎಸ್. ಸಂಸ್ಥೆ ಯುಗಾದಿ ಹಬ್ಬದ ಪ್ರಯುಕ್ತ ಏ. 8ರಿಂದ ಏ. 13ರ ತನಕ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಿದೆ. 0% ಬಡ್ಡಿದರ, 5 ವರ್ಷ ಉಚಿತ ವಾರೆಂಟಿಯೊಂದಿಗೆ ಸರಳ ದಾಖಲೆ ಪತ್ರಗಳನ್ನು ಪಡೆದು ಯಾವುದೇ ಬ್ಯಾಂಕ್ ಖಾತೆ ಇಲ್ಲದೆ ಶೇ 90ರ ಸರಳ ಸಾಲ ಸೌಲಭ್ಯ ನೀಡಲಿದೆ. 0% ಪ್ರೊಸೆಸಿಂಗ್ ಫೀಸ್, ರೂ. 2000/- ತನಕ ಬೋನಸ್, ಉಚಿತ ನಂಬರ್ ಪ್ಲೇಟ್, ಉಚಿತ ಉಡುಗೊರೆ ನೀಡಲಿದೆ. ಗ್ರಾಹಕರು ತಮ್ಮ ಆಧಾರ್ ಕಾರ್ಡ್, ರೇಶನ್ ಕಾರ್ಡ್, ವಿದ್ಯುತ್ ಬಿಲ್ ಮತ್ತು ಭಾವಚಿತ್ರಗಳೊಂದಿಗೆ ಶೋ ರೂಂಗೆ ಭೇಟಿ ನೀಡಿ ತಮಗಿಷ್ಟವಾದ ವಾಹನವನ್ನು ಖರೀದಿಸಿ ವಿಶೇಷ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಬಹುದೆಂದು ಮಾಲಕರು ತಿಳಿಸಿರುತ್ತಾರೆ.