ರೆಂಜಾಳ : ಶಾಸ್ತಾವು ಯುವಕ ಮಂಡಲದಿಂದ ಅಂಗನವಾಡಿಗೆ ಚಯರ್ ಕೊಡುಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲ ಇದರ ವತಿಯಿಂದ ರೆಂಜಾಳ ಅಂಗನವಾಡಿ ಕೇಂದ್ರಕ್ಕೆ ನಾಲ್ಕು ಸಾವಿರ ಮೌಲ್ಯದ 10 ಚಯರ್ ಗಳನ್ನು ಎ.3ರಂದು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಮನೋಹರ್ ರೈ ಹೈದಂಗೂರು, ಸಂಘಟನಾ ಕಾರ್ಯದರ್ಶಿ ಶಶಿಕಾಂತ ಗುಳಿಗಮೂಲೆ, ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಹೊಸೊಳಿಕೆ, ಅಂಗನವಾಡಿ ಕಾರ್ಯಕರ್ತೆ ರತ್ನಾವತಿ ಬುಡಾಲೆ, ಸಹಾಯಕಿ ದೇವಕಿ ಗುಳಿಗಮೂಲೆ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಚೈತ್ರ ಪೊನ್ನೂರು, ಸದಸ್ಯರುಗಳಾದ ಚಂದ್ರ ಬೊಮ್ಮಾರ್, ರೇಶ್ಮಾ ಕೊಡಪಾಲ ಹಾಗೂ ಯುವಕ ಮಂಡಲದ ಸದಸ್ಯರುಗಳಾದ ಚೇತನ್ ಕಟ್ಟೆಮನೆ, ಗಂಗಾಧರ ಬೇರಿಕೆ, ಲೋಹಿತ್ ರೆಂಜಾಳ, ಜಯರಾಮ ಬೇರಿಕೆ, ವೆಂಕಟ್ರಮಣ ಗುಳಿಗಮೂಲೆ, ನವೀನ ಬಳ್ಳಕ್ಕಾನ, ಗಿರೀಶ ಕೊಡಪಾಲ, ಭರತ್ ಬೊಮ್ಮಾರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.