ಮುಪ್ಪೇರ್ಯ : ಸತ್ಯನಾರಾಯಣ ಪೂಜೆ, ಕಲ್ಲುರ್ಟಿ ದೈವದ ನೇಮ Posted by suddi channel Date: April 04, 2021 in: ಧಾರ್ಮಿಕ, ಪ್ರಚಲಿತ Leave a comment 84 Views ಮುಪ್ಪೇರ್ಯ ಗ್ರಾಮದ ಕಂಡಿಕಟ್ಟ ವೀರಪ್ಪ ಗೌಡ ಅವರ ಮನೆಯಲ್ಲಿ ಎ.3 ರಂದು ಬೆಳಗ್ಗೆ ಗಣಹೋಮ ಮಧ್ಯಾಹ್ನ ಸತ್ಯನಾರಾಯಣ ಪೂಜೆ ಅದೇ ದಿನ ರಾತ್ರಿ ಕಲ್ಲುರ್ಟಿ ದೈವದ ನೇಮ ನಡೆಯಿತು.