ಏ.2 ರಂದು ಪುತ್ತೂರು ತೆಂಕಿಲ ಗೌಡ ಸಭಾ ಭವನದಲ್ಲಿ ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಈ ಸಭೆಯಲ್ಲಿ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ,. ಹಾಗೂ ಮಂಗಳೂರು ತಾಲೂಕಿನ ಎಲ್ಲಾ ಗೌಡ ಸಂಘದ, ಮಹಿಳಾ ಘಟಕದ, ತರುಣ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಮೋಹನರಾಮ್ ಸುಳ್ಳಿ, ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ನಿತ್ಯಾನಂದ ಮುಂಡೋಡಿ, ಧನಂಜಯ ಅಡ್ಪಂಗಾಯ, ಕಾರ್ಯದರ್ಶಿ ದೊಡ್ಡಣ್ಣ ಬರೆಮೆಲು, ರೇಣುಕಾಸದಾನಂದ ಜಾಕೆ,ಪುಷ್ಪಾವತಿರಾಧಾಕೃಷ್ಣ ಮಾಣಿಬೆಟ್ಟು, ಹೇಮಲತಾ ದೆಂಗೋಡಿ, ಹರ್ಷಕರ್ಣಕರ ಸೇರ್ಕಜೆ, ಚಂದ್ರವತಿ ಚಿದ್ಗಲ್, ನೂತನ ಅಧ್ಯಕ್ಷ ಅಕ್ಷಯ್ ಕುರುಂಜಿ, ತಾಲ್ಲೂಕು ತರುಣ ಘಟಕದ ಅಧ್ಯಕ್ಷ ರಜತ್ ಅಡ್ಕಾರ್, ಶ್ರೀಕಾಂತ್ ಮಾವಿನಕಟ್ಟೆ, ಮುಂತಾದವರು ಭಾಗವಹಿಸಿದ್ದರು.