ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ನಡೆದ ವಿಧಾನಸಭಾ ಚುನಾವಣೆಯ ಅಂಗವಾಗಿ ಸುಳ್ಯ ಹಾಗೂ ಸುಬ್ರಹ್ಮಣ್ಯ ಗೃಹರಕ್ಷಕ ದಳದ ಸಿಬ್ಬಂದಿಗಳ ತಂಡ ಚೆನ್ನೈಗೆ ಹೋಗಿ ಕರ್ತವ್ಯ ನಿರ್ವಹಿಸಿತು. ಸುಳ್ಯದಿಂದ 42 ಮಂದಿ ಗೃಹರಕ್ಷಕರು, ಸುಬ್ರಹ್ಮಣ್ಯದ ಗೃಹರಕ್ಷಕ ದಳದ ಘಟಕದಿಂದ ಒಟ್ಟು 25 ಸಿಬ್ಬಂದಿಗಳು ತೆರಳಿದ್ದರು.
(ತೋರೈ ಪಕ್ಕo ಚೆನ್ನೈ ತಮಿಳುನಾಡಿನಲ್ಲಿ )ಕರ್ತವ್ಯಕ್ಕೆ ನಿಯೋಜಿಸಿರುವ ಗೃಹರಕ್ಷಕ ದಳದ ಸಿಬ್ಬಂದಿಗಳ ವಿವರ:ಪಿ ಟಿ ಗಿರಿಧರ ,ಸೋಮನಾಥ, ರಾಜೇಶ್ ,ಗೋಪಾಲ , ಲೋಕನಾಥ್ ,ಪ್ರಶಾಂತ್ ಡಿ ವಿ,ರಾಮ್ ರಾಜ್ ,ವಿಶ್ವನಾಥ ಎನ್ ,ಸಚಿನ್ ,ಪ್ರಶಾಂತ್, ಸಚಿನ್ ಎಸ್ ,ರಿತೇಶ್ ,ಪ್ರಭಾಕರ ಪೈ, ದೇವರಾಜ್ ,ಬಾಲಕೃಷ್ಣ, ಜಯರಾಜ್ ,ಅಬ್ದುಲ್ ರಜಾಕ್ ,ವಿನೋದ್ ,ನಾಗೇಶ್, ಸಂತೋಷ್ ,ವಿಶ್ವನಾಥ್ ಎಚ್, ಲಿಖಿನ್ ಕುಮಾರ್ , ಮಾಧವ ,ವಿಜಯಕುಮಾರ್, ರಮೇಶ್, ಅಶೋಕ್ ,ಯತೀಶ್, ರಾಮಕೃಷ್ಣ ,ಪದ್ಮಯ್ಯ ಗೌಡ, ದಯಾನಂದ ,ಸುರೇಶ್, ಸುಪ್ರಿಯಾ ,ಶ್ರುತಿ ,ಕವಿತಾ, ಶುಭಲಕ್ಷ್ಮಿ ,ಚೈತ್ರಾ ,ರಮ್ಯಾ, ಪುಷ್ಪಾವತಿ ,ಹೇಮಾವತಿ, ಸುಪ್ರೀತಾ , ಗೀತಾ ,ನಳಿನಾಕ್ಷಿ.