ಶುಭವಿವಾಹ : ಕೆ.ಅಶ್ರಫ್ ಉಬರಡ್ಕ-ಫಾತಿಮತ್ ಫೌಝೀಯ Posted by suddi channel Date: April 05, 2021 in: ಇತರ, ಮದುವೆ, ಶುಭಕಾರ್ಯಗಳು, ಸಾಮಾನ್ಯ Leave a comment 89 Views ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಮನೆ ದಿ.ಅಬ್ದುಲ್ ಕುಂಞಿಯವರ ಪುತ್ರ ಕೆ.ಅಶ್ರಫ್ ರವರ ವಿವಾಹವು ಜಾಲ್ಸೂರು ಗ್ರಾಮದ ಕಾಳಮ್ಮನೆ ಪಿ.ಅಬ್ದುಲ್ ನಝೀರ್ ರವರ ಪುತ್ರಿ ಫಾತಿಮತ್ ಫೌಝೀಯರೊಂದಿಗೆ ಎ.೪ರಂದು ಪುರಭವನದಲ್ಲಿ ನಡೆಯಿತು.