ದುಗಲಡ್ಕ; ಮಿತ್ರ ಯುವಕ ಮಂಡಲ,ಕುರಲ್ ತುಳುಕೂಟದ ಮಹಾಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 

“ಬಲೇ ತಾರಾಯಿ ಕುಟ್ಟುಕೋ ಪಂತೋ” ಆಮಂತ್ರಣ ಬಿಡುಗಡೆ

ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳುಕೂಟ ದುಗಲಡ್ಕ ಇದರ ವಾರ್ಷಿಕ ಮಹಾಸಭೆಯು ಎ.4ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎ.14ರಂದು ಜಂಟಿ ಸಂಸ್ಥೆಗಳ ಆಶ್ರಯದಲ್ಲಿ ಬಿಸು ಹಬ್ಬದ ಪ್ರಯುಕ್ತ ನಡೆಯುವ ಬಲೇ ತಾರಾಯಿ ಕುಟ್ಟುಕೋ ಪಂತೋ ಸ್ಪರ್ಧೆಯ ಆಮಂತ್ರಣ ಪತ್ರವನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಅಧ್ಯಕ್ಷ ನಾರಾಯಣ ಟೈಲರ್,ಕಾರ್ಯದರ್ಶಿ ನವ್ಯ ದಿನೇಶ್,ಕೋಶಾಧಿಕಾರಿ ಮನೋಜ್ ಪಾನತ್ತಿಲ,ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ, ಕಾರ್ಯದರ್ಶಿ ಅಕ್ಷಯ್ ಮೂಡೆಕಲ್ಲು, ಕೋಶಾಧಿಕಾರಿ ಚಿದಾನಂದ ಕೊಯಿಕುಳಿ, ಗೌರವಾಧ್ಯಕ್ಷ ಭವಾನಿಶಂಕರ ಕಲ್ಮಡ್ಕ,ಮಾಜಿ ಅಧ್ಯಕ್ಷರುಗಳಾದ ಜಯರಾಮ ಶೆಟ್ಟಿ ಕೆ.ಎನ್,ಶಶಿಧರ ಎಂ.ಜೆ.,ಧನಂಜಯ ಕಲ್ಮಡ್ಕ,ಕೆ.ಟಿ.ಭಾಗೀಶ್,ಲಿಂಗಪ್ಪ ಮೂಡೆಕಲ್ಲು, ಶ್ರೀಮತಿ ವಾರಿಜ ಕೊರಗಪ್ಪ,ಪ್ರಿಯಾ ಸದಾನಂದ, ಕೃಷ್ಣ ಸ್ವಾಮಿ ಕಂದಡ್ಕ,ಸುರೇಶ್ ನಾಯಕ್,ಚಂದ್ರಶೇಖರ ಮದಕ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.