ಮಡಿಕೇರಿ ತಾ. ಪೆರಾಜೆ ಗ್ರಾಮದ ಕೆ.ಎಸ್.ಮಹಾಲಿಂಗ ಪಾಟಾಳಿಯವರ ಪುತ್ರ ಪ್ರದೀಪರವರ ವಿವಾಹವು ಆಲೆಟ್ಟಿ ಗ್ರಾಮದ ಕೋಲ್ಚಾರು ರಾಮ ಪಾಟಾಳಿಯವರ ಪುತ್ರಿ ಕೃತಿಯವರೊಂದಿಗೆ ಮಾ.೨೮ರಂದು ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮಾ.೩೧ರಂದು ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.