ವಿವಾಹ ನಿಶ್ಚಿತಾರ್ಥ : ಅಖಿಲೇಶ್-ಶರಣ್ಯ Posted by suddi channel Date: April 05, 2021 in: ಇತರ, ಮದುವೆ, ಸಾಮಾನ್ಯ Leave a comment 309 Views ಬೆಳ್ಳಾರೆ ಗ್ರಾಮದ ಸುಬ್ರಹ್ಮಣ್ಯ ಜೋಶಿ ಯವರ ಪುತ್ರಿ ಶರಣ್ಯ ಜೋಶಿ ಯವರ ವಿವಾಹ ನಿಶ್ಚಿತಾರ್ಥವು ಬಂದಡ್ಕ ಪಾಲಾರು ಶ್ರೀಕೃಷ್ಣ ಭಟ್ ರವರ ಪುತ್ರ ಸುಳ್ಯ ಮೊಗರ್ಪಣೆಯಲ್ಲಿರುವ ಪಾಲಾರ್ ಎಂಟರ್ಪ್ರೈಸಸ್ ಮಾಲಕ ಅಖಿಲೇಶ್ ಪಾಲಾರ್ರೊಂದಿಗೆ ಮಾ.೨೮ ರಂದು ವಧುವಿನ ಮನೆಯಲ್ಲಿ ನಡೆಯಿತು.