ಬೆಳ್ಳಾರೆಯ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅಮ್ಮು ರೈ ಕಾಂಪ್ಲೆಕ್ಸ್ ನ ದೇವಿ ಹೈಟ್ಸ್ ಪ್ರಥಮ ಮಹಡಿಯಲ್ಲಿ ಸ್ಕೈ ಸಿಟಿ ಟ್ರಾವೆಲ್ ಪ್ರೈ. ಲಿ ಎಂಬ ನೂತನ ಸಂಸ್ಥೆ ಇಂದು ಬೆಳಗ್ಗೆ ಶುಭಾರಂಭಗೊಂಡಿತು.
ಬಹುಮಾನಪೆಟ್ಟ ಅನಸ್ ತಂಗಳ್ ಗಂಡಿಬಾಗಿಲು ದುವಾಗೈದರ್. ಇಬ್ರಾಹಿಂ ಕಳಂಜ ಉದ್ಘಾಟನೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಅನಿಲ್ ರೈ ಚಾವಡಿಬಾಗಿಲು, ಆರಿಫ್ ಬೆಳ್ಳಾರೆ, ಶರೀಫ್ ಭಾರತ್ ಬಾಳಿಲ, ಅನ್ಸಾರ್ ಬೆಳ್ಳಾರೆ, ಉಮೇಶ್ ಮಣಿಕ್ಕಾರ, ಅಬೂಬಕ್ಕರ್ ಮಂಗಳ, ಆನಂದ ಬೆಳ್ಳಾರೆ, ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಆರಿಸ್ ಕಳಂಜ ಅತಿಥಿಗಳನ್ನು ಸ್ವಾಗತಿಸಿದರು.