ಬಳ್ಪ ಗ್ರಾಮದ ಕಾರ್ಜ ಗಣಪಯ್ಯ ಗೌಡರು ಏ. 4ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಪುಷ್ಪಾವತಿ ಕಾರ್ಜ, ಪುತ್ರರಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉದ್ಯೋಗಿಯಾಗಿರುವ ಸದಾನಂದ ಕಾರ್ಜ, ಮೇದಪ್ಪ ಗೌಡ ಕಾರ್ಜ, ಪುತ್ರಿ ಶ್ರೀಮತಿ ಇಂದಿರಾ ಹಿಮಕರ ಮರ್ಕಂಜ, ಸಹೋದರರಾದ ಶೇಷಪ್ಪ ಗೌಡ ಕಾರ್ಜ, ಜನಾರ್ಧನ ಗೌಡ ಕಾರ್ಜ, ಬಾಳಪ್ಪ ಗೌಡ ಕಾರ್ಜ, ಆನಂದ ಗೌಡ ಕಾರ್ಜ, ಜಗನ್ನಾಥ ಗೌಡ ಕಾರ್ಜ, ಪೇರಪ್ಪ ಗೌಡ ಕಾರ್ಜ, ಸಹೋದರಿಯರಾದ ಶ್ರೀಮತಿ ರತ್ನಾವತಿ ದುಗ್ಗಣ್ಣ ಗೌ ಕೊಠಾರಿ, ಶ್ರೀಮತಿ ಪುಷ್ಪಾವತಿ ಚಂದ್ರಶೇಖರ ಯೇನೆಕಲ್ಲು, ಶ್ರೀಮತಿ ಯಶೋಧ ಕುಶಾಲಪ್ಪ ಐವರ್ನಾಡು ಸೇರಿದಂತೆ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.