ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆಯ ಕಜೆ ಎಂಬಲ್ಲಿ ರಕ್ತೇಶ್ವರಿ, ಧೂಮಾವತಿ, ಗುಳಿಘ. ಪಂಜುರ್ಲಿ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ದಿನದ ಅಂಗವಾಗಿ ತಂಬಿಲ ಸೇವೆಯು ಎ.೨ರಂದು ನಡೆಯಿತು. ಈ ಸಂದರ್ಭದಲ್ಲಿ ಶಿವರಾಮ ಗೌಡ ಕಜೆ, ಓಂಪ್ರಸಾದ್ ಕಜೆ, ಪುರುಷೋತ್ತಮ ಕಜೆ, ಶಿವಕರ ಕಜೆ, ಕುಸುಮಾಧರ ಕಜೆ, ಚಂದ್ರಶೇಖರ ಕಜೆ, ಕುಮಾರಸ್ವಾಮಿ ಕಜೆ, ಲಕ್ಷ್ಮೀನಾರಾಯಣ ಕಜೆ, ಹಿಮಕರ ಕಜೆ. ಮತ್ತಿತರರು ಉಪಸ್ಥಿತರಿದ್ದರು.