ಗಾಂಧಿನಗರದಲ್ಲಿ ನ.ಪಂ. ಅನುಮತಿ ಪಡೆಯದೇ ಆರಂಭಗೊಂಡಿದ್ದ ಹಂದಿ ಮಾಂಸ ಅಂಗಡಿ ಮುಚ್ಚಿಸಿದ ನಗರ ಪಂಚಾಯತ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಗರ ಪಂಚಾಯತ್ ಅನುಮತಿ ಇಲ್ಲದೆ ಗಾಂಧಿನಗರದಲ್ಲಿ ಪೆರಾಜೆಯ ಸುಭಾಶ್ ಎಂಬವರು ಆರಂಭಿಸಿದ್ದ ಹಂದಿ ಮಾಂಸದ ಅಂಗಡಿಯನ್ನು ನ.ಪಂ. ಅಧಿಕಾರಿಗಳು ಎ.5 ರಂದು ಸಂಜೆ ಮುಚ್ಚಿಸಿದ್ದಾರೆ.

ಗಾಂಧಿನಗರದಲ್ಲಿ ಡಾ.ಹರಪ್ರಸಾದ್ ರ ಕ್ಲಿನಿಕ್ ಎದುರು ಹಂದಿ ಮಾಂಸದ ಅಂಗಡಿಯನ್ನು ಕೆಲ ದಿನಗಳ ಹಿಂದೆ ಆರಂಭಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಡಾ.ಹರಪ್ರಸಾದ್ ರು ನ.ಪಂ. ಗೆ ಸ್ಥಳೀಯ ರ ಸಹಿಯೊಂದಿಗೆ ಮನವಿ ಮಾಡಿಕೊಂಡು ಒಳಚರಂಡಿ ವ್ಯವಸ್ಥೆ ಇಲ್ಲದೆ, ಮಾಂಸದ ಅಂಗಡಿಗೆ ಅನುಮತಿ ನೀಡಿದರೆ ಸ್ವಚ್ಚತೆ ಕಷ್ಟವಾಗುತ್ತದೆ. ಇದರಿಂದ ಸಮಸ್ಯೆಯೇ ಹೆಚ್ಚು ಎಂದು ಕೇಳಿಕೊಂಡಿದ್ದರು. ನ.ಪಂ. ಅಂಗಡಿ ಆರಂಭಕ್ಕೆ ಅನುಮತಿಯೂ ನೀಡಿರಲಿಲ್ಲ. ಎ.5 ರಂದು ಸಂಜೆ ನ.ಪಂ. ನವರು ಪೋಲೀಸರ ರಕ್ಷಣೆಯೊಂದಿಗೆ ಗಾಂಧಿನಗರ ಕ್ಕೆ ಹೋಗಿ ಅಂಗಡಿಗೆ ಬೀಗ ಜಡಿದಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.