ಕಂಟ್ರಾಕ್ಟರ್ ಜೇಮ್ಸ್ ರವರ ಪತ್ನಿ ಶಾಲಿ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಜಟ್ಟಿಪಳ್ಳ ಕಾನತ್ತಿಲ ನಿವಾಸಿ ಕಂಟ್ರಾಕ್ಟರ್ ಜೇಮ್ಸ್‌ ರವರ ಪತ್ನಿ ಶಾಲಿ ಜೇಮ್ಸ್ 47 ವರ್ಷ ಕೇರಳದ ತೃಶೂರ್ ನಲ್ಲಿ ನಿಧನರಾದರು.
ಅಸೌಖ್ಯದಲ್ಲಿದ್ದ ಅವರು ಕೇರಳದ ತೃಶೂರ್ ನಲ್ಲಿ ಜೇಮ್ಸ್ ಸಹೋದರನ ಮನೆಯಲ್ಲಿದ್ದು ತೃಶೂರ್ ನ ಅಮಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತಿ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.