ಎ. 9 : ಆರ್ತಾಜೆಯಲ್ಲಿ ಎಸ್ಸೆಸ್ಸೆಫ್ ತರ್ಬಿಯಾ ಕ್ಯಾಂಪ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯ ತರ್ಬಿಯಾ ಕ್ಯಾಂಪ್ ಏಪ್ರಿಲ್  9 ರಂದು ಪೈಚಾರಿನ ಆರ್ತಾಜೆಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಡಿವಿಷನ್ ಅಧೀನದ ಐದು ಸೆಕ್ಟರ್‌ಗಳ ಅಧ್ಯಕ್ಷ, ಪ್ರ. ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಎಂಟು ಸೆಕ್ರೆಟರಿಗಳು ಒಳಗೊಂಡ ಸೆಕ್ರಟೇರಿಯೇಟ್ ನಾಯಕರು ಭಾಗವಹಿಸಲಿದ್ದಾರೆ.

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಸೆಕ್ರಟೇರಿಯೇಟ್ ಸದಸ್ಯರೂ ರಾಜ್ಯ ಎಸ್ಸೆಸ್ಸೆಫ್ ನ ಕೋಶಾಧಿಕಾರಿಗಳೂ ಆದ ಮೌಲಾನಾ ಹಾಫಿಝ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಶಿಬಿರಕ್ಕೆ ನೇತೃತ್ವ ನೀಡಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.