ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ವಿತರಣೆ Posted by suddi channel Date: April 07, 2021 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 164 Views ಕಳಂಜ ಗ್ರಾಮದ ಲಲಿತಾ ಎಂಬವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಎರಡು ಲಕ್ಷ ರೂಪಾಯಿಯ ಚೆಕ್ ವಿತರಿಸಲಾಯಿತು. ಸಚಿವ ಎಸ್. ಅಂಗಾರ ಚೆಕ್ ವಿತರಿಸಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಹಶೀಲ್ದಾರ್ ಅನಿತಾ ಲಕ್ಷ್ಮಿ ಈ ಸಂದರ್ಭದಲ್ಲಿದ್ದರು.