Breaking News

ಮರ್ಕಂಜದಲ್ಲಿ ನೇಣು ಬಿಗಿದು ಆತ್ಮಹತ್ಯೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವ್ಯಕ್ತಿಯೊರ್ವ ನೇಣು ಬಿಗುದ ಆತ್ಮಹತ್ಯೆ ಮಾಡಿಕೊಂಡ ಘಟನೆ ಮರ್ಕಂಜದಿಂದ ವರದಿಯಾಗಿದೆ.
ಮರ್ಕಂಜ ಗ್ರಾಮದ ಗುರಿಯಡ್ಕ ನಿವಾಸಿ ಭರತ್ ಅವರು ಎ. ೦3 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ೨೮ ವರ್ಷ ವಯಸ್ಸಾಗಿತ್ತು . ಮೃತರು ತಂದೆ ಬಿಯಾಳು ,ತಾಯಿ ಪಾಚು, ಅಣ್ಣ ಕೊರಗಪ್ಪ, ಪತ್ನಿ ಭವಾನಿ, ಪುತ್ರಿ ಯಜ್ಞ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.