ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ಇದರ ವಾರ್ಷಿಕ ಮಹಾಸಭೆಯು ಎಸ್ ಎಂ ಎ ಅಧ್ಯಕ್ಷ ಯೂಸುಫ್ ಹಾಜಿ ಬಿಳಿಯಾರು ರವರ ಅಧ್ಯಕ್ಷತೆಯಲ್ಲಿ ಗಾಂಧಿನಗರದಲ್ಲಿ ನಡೆಯಿತು. ಎಸ್ ಎಂ ಎ ಬೆಳ್ಳಾರೆ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಅಹ್ಸನಿ ಉದ್ಘಾಟಿಸಿದರು.
ಎಸ್ ಎಂ ಎ ಸುಳ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಗಾಂಧಿನಗರ ಖತೀಬ್ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ, ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪುಂಡೂರು, ಸುಳ್ಯ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಕಾವು,ಗಾಂಧಿನಗರ ಜಮಾಅತ್ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ ,ಸುಳ್ಯ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬ್ದುಸ್ಸಮದ್ ಹಾಜಿ ಮೊಗರ್ಪಣೆ,ಕೆ ಎಂ ಮುಸ್ತಫ ಹಾಜಿ ಶುಭ ಹಾರೈಸಿದರು.ರಿಟ್ಟೇನಿಂಗ್ ಆಫೀಸರಾಗಿ ಆಗಮಿಸಿದ ಎಸ್ ಎಂ ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ನೇತ್ರತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಬೀಜಕೊಚ್ಚಿ
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ
ಕೋಶಾಧಿಕಾರಿ ಅಬ್ದುಲ್ ಲತೀಫ್ ಹರ್ಲಡ್ಕ
ಉಪಾಧ್ಯಕ್ಷರುಗಳಾಗಿ ಅಬ್ದುಲ್ ಲತೀಫ್ ಸಖಾಫಿ ಕಾವು ( ಸಂಘಟನಾ ಕಾರ್ಯ)
ಹಾಜಿ ಕೆ ಎಂ ಮುಸ್ತಫ ( ಕ್ಷೇಮ ಕಾರ್ಯ)
ಅಬ್ದುಲ್ ಹಮೀದ್ ಸುಣ್ಣಮೂಲೆ (ಸಂಸ್ಥೆ ವಕ್ಫ್ ಕಾರ್ಯ)
ಕಾರ್ಯದರ್ಶಿಗಳಾಗಿ
ಝುಬೈರ್ ಹಿಮಮಿ (ಸಂಘಟನಾ ಕಾರ್ಯ)
ಶರೀಫ್ ಜಟ್ಟಿಪ್ಪಳ್ಳ (ಕ್ಷೇಮ ಕಾರ್ಯ)
ಹಸೈನಾರ್ ಗುತ್ತಿಗಾರು (ಸಂಸ್ಥೆ ,ವಕ್ಫ್)
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಎಸ್ ಪಿ ಅಬೂಬಕ್ಕರ್ ಅನ್ಸಾರಿಯ್ಯಾ
ಹೆಚ್ ಎ ಉಮ್ಮರ್ ಹಾಜಿ ಮೊಗರ್ಪಣೆ
ಆದಂ ಹಾಜಿ ಕಮ್ಮಾಡಿ ಗಾಂಧಿನಗರ
ಐ ಇಸ್ಮಾಯಿಲ್ ಹಾಜಿ ಗಾಂಧಿನಗರ
ಪಿ ಎನ್ ಅಬೂಬಕ್ಕರ್ ಪೆರಾಜೆ
ಜಿ ಎಸ್ ಅಬ್ದುಲ್ಲ ಜೀರ್ಮುಖಿ
ಪಿ ಎಂ ಅಬ್ದುಲ್ಲ ಜಾಲ್ಸೂರು
ಇಬ್ರಾಹಿಂ ಹಾಜಿ ಕದಿಕಡ್ಕ ಜಾಲ್ಸೂರು
ಎ ಕೆ ಮಜೀದ್ ಸುಣ್ಣಮೂಲೆ
ಮುಹಮ್ಮದ್ ಸಖಾಫಿ ಮೊಗರ್ಪಣೆ
ಮುಹಮ್ಮದ್ ಸಖಾಫಿ ಎಲಿಮಲೆ
ಸಿ ಎಂ ಉಸ್ಮಾನ್ ಮೊಗರ್ಪಣೆ
ಇಬ್ರಾಹಿಂ ಹಾಜಿ ಕೊಯಂಗಿ ಕುಂಭಕ್ಕೋಡು
ಯೂಸುಫ್ ಹಾಜಿ ಬಿಳಿಯಾರು
ಹಸೈನಾರ್ ಬದಿಯಡ್ಕ
ಮೊಯಿದು ಹಾಜಿ ಶಾಂತಿನಗರ
ಅಬ್ದುಲ್ಲ ಅಹ್ಸನಿ ಕಾವು
ಹಸೈನಾರ್ ಜಯನಗರ
ಉಸ್ಮಾನ್ ಪೈಂಬಚ್ಚಾಲ್
ಮುಹಿಯ್ಯದ್ದೀನ್ ಲತೀಫಿ ಪೈಚಾರು
ಹಾಜಿ ಅಬ್ದುರ್ರಹ್ಮಾನ್ ಕಯ್ಯಾರ್ ಗಾಂಧಿನಗರ
ಅಬ್ದುಲ್ ಸಮದ್ ಹಾಜಿ ಮೊಗರ್ಪಣೆ
ನಿಝಾರ್ ಸಖಾಫಿ ಮುಡೂರು
ಇಬ್ರಾಹಿಂ ಸಖಾಫಿ ಪುಂಡೂರು ಇವರನ್ನು ಆಯ್ಕೆಗೊಳಿಸಲಾಯಿತು.ರಿಜಿನಲ್ ವ್ಯಾಪ್ತಿಯ ಮಸೀದಿ ಮದ್ರಸ ಆಡಳಿತ ಮಂಡಳಿ ಪ್ರತಿನಿಧಿಗಳು ಭಾಗವಹಿಸಿದರು.