ಎರಡು ಸರ್ಕಾರಿ ಬಸ್ಸುಗಳ ಓಡಾಟ ಆರಂಭ Posted by suddi channel Date: April 08, 2021 in: ಇತರ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ Leave a comment 1002 Views ಸರ್ಕಾರಿ ಸಾರಿಗೆ ನೌಕರರ ಮುಷ್ಕರದ ಮಧ್ಯೆಯು ಪುತ್ತೂರು ಡಿಪೋದಿಂದ 2 ಸರಕಾರಿ ಬಸ್ಸುಗಳು ಓಡಾಟ ಆರಂಭಿಸಿರುವುದಾಗಿ ತಿಳಿದುಬಂದಿದೆ. ನಿವೃತ್ತಿ ಅಂಚಿನಲ್ಲಿರುವ ಇಬ್ಬರು ಚಾಲಕರು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಈ ಬಸ್ಸುಗಳು ಓಡಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.