Breaking News

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭೂಮಿ ಕೇಂದ್ರ ದ ಸೇವೆಗಳು ಸ್ಥಗಿತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಳ್ಯ ತಾಲೂಕು ಭೂಮಿ ಶಾಖೆಯ ಸರ್ವರ್ ಹಾನಿಗೀಡಾಗಿದ್ದು ಭೂಮಿ ಕೇಂದ್ರ ದ ಸೇವೆಗಳು ಹಾಗೂ ಪಹಣಿ ವಿತರಣೆ ಕಾರ್ಯ ಏ.೧೭ ರವರೆಗೆ ಸ್ಥಗಿತಗೊಂಡಿರುತ್ತದೆ. ಸಾರ್ವಜನಿಕರು ಆನ್ ಲೈನ್ ಮುಖಾಂತರ ಆರ್ ಟಿ ಸಿ ಗಳನ್ನು ಪಡೆದುಕೊಳ್ಳುವಂತೆ ತಹಶಿಲ್ದಾರರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.