ಸುಳ್ಯ ಗಾಂಧಿನಗರ ಜುಮ್ಮಾ ಮಸೀದಿ ಬಳಿ ಕಳೆದ 38 ವರ್ಷಗಳಿಂದ ಕಾರ್ಯಚರಿಸುತ್ತಿದ್ದ ವಸ್ತ್ರ ಮಳಿಗೆ ಬುಶ್ರಾ ಟೆಕ್ಸ್ ಟೈಲ್ಸ್ ನವೀಕೃತ ಗೊಂಡು ಎ.8 ರಂದು ಶುಭಾರಂಭ ಗೊಂಡಿತು.
ಮಳಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದಂತಹ ಬಟ್ಟೆಬರೆಗಳು,ಅಲ್ಲದೇ ಅತ್ಯಾಧುನಿಕ ಶೈಲಿಯ ಹೊಸ ವಿನ್ಯಾಸದ ವಸ್ತ್ರಗಳು, ರೆಡಿಮೆಡ್ ಡ್ರೆಸ್ ಗಳು,ಪ್ಯಾನ್ಸಿ ಡ್ರೆಸ್ ಗಳು,ಪುರುಷರ ಮತ್ತು ಮಕ್ಕಳ ವಸ್ತ್ರಗಳು ಕಂಪೆನಿ ಮಾರುಕಟ್ಟೆ ದರದಲ್ಲಿ ದೊರೆಯುತ್ತದೆ.
38ವರ್ಷಗಳಿಂದ ಸುಳ್ಯದಲ್ಲಿ ವಸ್ತ್ರ ಉದ್ಯಮದಲ್ಲಿ ನಂಬಿಕೆಯ ಹೆಸರು ಬುಶ್ರಾ ಟೆಕ್ಸ್ ಟೈಲ್ ನಮ್ಮ ತಂದೆಯವರ ಕಾಲದಿಂದ ಗ್ರಾಹಕರಿಗೆ ನೀಡಿದ ಪ್ರೀತಿ,ವಿಶ್ವಾಸಾರ್ಹ ಸೇವೆಯಿಂದ ಗ್ರಾಹಕರು ನಮ್ಮ ಮಳಿಗೆಯನ್ನು ನಂಬಿದ್ದಾರೆ ಅಂತಹ ಸೇವೆಯನ್ನು ಸದಾ ನೀಡಲು ನಾವು ಸಿದ್ದರಿದ್ದೇವೆ ಎಂದು ಹನೀಫ್ ಮಾಲಕರು ಬುಶ್ರಾ ಟೆಕ್ಸ್ ಟೈಲ್ಸ್ ತಿಳಿಸಿದ್ದಾರೆ.