ಸುಳ್ಯ : ಎನ್ ಎಸ್ ಯು ಐ ಸಂಸ್ಥಾಪನಾ ದಿನಾಚರಣೆ

Advt_Headding_Middle
Advt_Headding_Middle

 

ಎನ್ ಎಸ್ ಯು ಐ 50ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಎನ್ ಎಸ್ ಯು ಐ ವಿದ್ಯಾರ್ಥಿ ಸಂಘದಲ್ಲಿ ಕಾರ್ಯನಿರ್ವಹಿಸಿದರು. ಹಲವು ನಾಯಕರು ಶಾಸಕರಾಗಿ , ಸಂಸದರಾಗಿ ಹಲವು ರಾಜ್ಯದ ಮುಖ್ಯಮಂತ್ರಿಗಳಾಗಿ ಹೊರಹೊಮ್ಮಿದವರಿದ್ದಾರೆ. ಹೀಗೆ ಎನ್ ಎಸ್ ಯು ಐ ಇನ್ನಷ್ಟು ಕಾರ್ಯಕರ್ತರು ನಮ್ಮ ದೇಶದ ನಾಯಕರಾಗಿ ಹೊರಹೊಮ್ಮಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಶಿಧರ್ ಮಾಸ್ತರ್ , ಭಾವನಿಶಂಕರ್ ಕಲ್ಮಡ್ಕ , ರಂಜಿತ್ ರೈ, ಚೇತನ್ ಕಜೆಗದ್ದೆ, ರಕ್ಷಿತ್ ಕುಳ್ಳಜೆ, ದಿವಾನ್ ಬಲ್ಪ, ಹೇಮಂತ್ ಬಾಳುಗೋಡು, ಉಪಸ್ಥಿತರಿದ್ದರು.
ಯಶವಂತ್ ತೋಡಿಕಾನ ಸ್ವಾಗತಿಸಿ, ಪವನ್ ಅಂಬೆಕಲ್ಲು ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.