Breaking News

ಹಾಲೆಮಜಲು : ಯಕ್ಷಗಾನ ಪ್ರದರ್ಶನ

Advt_Headding_Middle

ಶಾರದಾಂಬಾ ಯಕ್ಷಗಾನ ಕಲಾ ಶಾಲೆ ಪಂಜ ಇದರ ವಿದ್ಯಾರ್ಥಿಗಳಿಂದ ಎ. ೮ರಂದು ಶ್ರೀ ವೆಂಕಟೇಶ್ವರ ಸಭಾಭವನ ಹಾಲೆಮಜಲಿನಲ್ಲಿ ‘ಜ್ಯೋತಿಸ್ವರೂಪ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನವನ್ನು ಸಭಾಭವನದ ಮಾಲಕ ಯತೀಂದ್ರ ಕಟ್ಟೆಕೋಡಿ ಮತ್ತು ಮನೆಯವರು ಸೇವೆಯಾಟವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯಕ್ಷಗಾನ ನಿರ್ದೇಶಕ ಗಿರೀಶ್ ಕುಚ್ಚಾಲ ಗಡಿಕಲ್ಲುರವರನ್ನು ಯತೀಂದ್ರ ಕಟ್ಟೆಕೋಡಿ ಮತ್ತು ಮನೆಯವರು ಗೌರವಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.