ಬೆಳ್ಳಾರೆಯಲ್ಲಿ ಆಶಿಕಾ ಕಲೆಕ್ಷನ್ ಶುಭಾರಂಭ

Advt_Headding_Middle
Advt_Headding_Middle

 

ಎಣ್ಮೂರು ತಂಙಳ್ ರಿಂದ ದುವಾರ್ಶೀವಚನ ಮೂಲಕ ಚಾಲನೆ

ಬೆಳ್ಳಾರೆ ಮೇಲಿನ ಪೇಟೆ ಝಕರಿಯಾ ಜುಮಾ ಮಸೀದಿ ಬಳಿಯ ಝಡ್ ಜೆ ಎಂ ಕಾಂಪ್ಲೆಕ್ಸ್ ನಲ್ಲಿ ಇಸ್ಮಾಯಿಲ್ ಮಾಲಕತ್ವದ ಆಶಿಕಾ ಕಲೆಕ್ಷನ್ ಎಪ್ರಿಲ್ 8 ರಂದು ಶುಭಾರಂಭ ಗೊಂಡಿತು.ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ದುವಾರ್ಶೀವಚನಗೈದು ಅಧಿಕೃತವಾಗಿ ಚಾಲನೆಗೊಳಿಸಿದರು. ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಅಲ್ ಬುಖಾರಿ ಮುಕ್ವೆ ಉದ್ಘಾಟಿಸಿದರು.ಬೆಳ್ಳಾರೆ ಮಸೀದಿ ಖತೀಬರಾದ ಯೂನುಸ್ ಸಖಾಫಿ ವಯನಾಡ್ , ಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ , ಯು ಹೆಚ್ ಅಬೂಬಕ್ಕರ್ , ಹಾಜಿ ಕೆ ಮಮ್ಮಾಲಿ , ಮಹಮ್ಮದ್ ಮರಕ್ಕಡ (ಪುತ್ತುಚ್ಚ), ಅನಿಲ್ ರೈ , ಚಂದ್ರಶೇಖರ್ ಕಾಮತ್ ,ಹಸನ್ ಸಖಾಫಿ ಬೆಳ್ಳಾರೆ , ಪುತ್ತುಂಞ ಹಾಜಿ ನಿಡ್ಮಾರ್ ,ಜಮಾಲುದ್ದೀನ್ ಕೆ ಎಸ್ ,ನಝೀರ್ ಶೂಬಿಝ್ , ಎಂ ಆರ್ ರಹೀಂ, ಸೋಮಶೇಖರ್ ಮಾಸ್ಟರ್ ಪ್ಲಾನ್ , ಶ್ರೇಯ ಎಂಟರ್ ಪ್ರೈಸಸ್ ಜನಾರ್ಧನ , ಆರೀಫ್ ಬೆಳ್ಳಾರೆ , ಝಕರಿಯಾ ನಿಡ್ಮಾರ್ ,ಹನೀಫ್ ನಿಡ್ಮಾರ್ ,ಬಶೀರ್ ಪನ್ನೆ ,ಫೈಝಲ್ ತಂಬಿನಮಕ್ಕಿ ,ಗ್ರಾಹಕ ಬಂಧುಗಳು ಉಪಸ್ಥಿತರಿದ್ದರು.ಈ ಮಳಿಗೆ ಯಲ್ಲಿ ಮಹಿಳೆಯರ ಹಾಗೂ ಮಕ್ಕಳ ರೆಡಿಮೇಡ್ ಉಡುಪುಗಳು ,ಸಾರಿ, ಚೂಡಿದಾರ , ಕುರ್ತಿ , ಪ್ಲಾಝಾ ನೈಟಿ ,ಲೆಗಿನ್ಸ್ , ಟಾಪ್ , ಡ್ರೆಸ್ ಮೆಟೀರಿಯಲ್ ಮಕ್ಕಳ ಆಟಿಕೆಗಳು ,ಹ್ಯಾಂಡ್ ಬ್ಯಾಗ್ ಗಳು ದೊರೆಯುತ್ತದೆ ಹಾಗೂ ಗ್ರಾಹಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಗಳನ್ನು ಒಳಗೊಂಡಿದೆಯೆಂದು ಸಂಸ್ಥೆಯ ಮಾಲಕ ಇಸ್ಮಾಯಿಲ್ ರವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.