ಸೃಷ್ಟಿ ಫ್ಯಾನ್ಸಿಯಲ್ಲಿ ಯುಗಾದಿ ಹಬ್ಬದ ವಿಶೇಷ ಆಫರ್

Advt_Headding_Middle
Advt_Headding_Middle

ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್‌ನಲ್ಲಿರುವ ಸೃಷ್ಟಿ ಫ್ಯಾನ್ಸಿಯಲ್ಲಿ ಯುಗಾದಿ ಹಬ್ಬದ ವಿಶೇಷ ಆಫರ್ ಎ. ೧೨ರಿಂದ ಆರಂಭಗೊಂಡಿದೆ. ೦% ಮೂಲಕ ಸುಲಭ ಕಂತುಗಳ ವ್ಯವಸ್ಥೆ, ಉಚಿತ ಉಡುಗೊರೆಗಳು, ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಯಾವುದೇ ದಾಖಲೆಗಳಿಲ್ಲದೆ ಎಲ್ಲಾ ಕಂಪೆನಿಯ ಮೊಬೈಲ್ ಖರೀದಿಗೆ ಅವಕಾಶ, REAL me, MI, one+ ಸ್ಮಾರ್ಟ್ ಟಿವಿಗಳ ಮೇಲೆ ವಿಶೇಷ ಡಿಸ್ಕೌಂಟ್ ಸೇಲ್ ಹಾಗೂ ಮೊಬೈಲ್ ಬಿಡಿಭಾಗಗಳ ಖರೀದಿ ಹಾಗೂ ರಿಪೇರಿಗಳ ಮೇಲೆ ಶೇ. 2೦ರವರೆಗೆ ರಿಯಾಯಿತಿ ಲಭ್ಯವಿದೆ ಎಂದು ಮಾಲಕ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ. ವಿಶೇಷ ಆಫರ್ ಎ. 3೦ರವರೆಗೆ ಇರಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.