ಸುಳ್ಯ -ಉಬರಡ್ಕ – ಕಂದಡ್ಕ ರಸ್ತೆ ಉದ್ಘಾಟನೆ

Advt_Headding_Middle

ಸುಳ್ಯ ಉಬರಡ್ಕ ಕಂದಡ್ಕ ರಸ್ತೆಗೆ ಸುಮಾರು 7 ಕೋಟಿ ಗೂ ಮಿಕ್ಕಿ ಅನುದಾನ ದಲ್ಲಿ 9.8 ಕಿ ಲೋ ಮೀಟರ್ ರಸ್ತೆಯನ್ನು ಆಗಲಿಕರಣಗೊಳಿಸಿ ಡಾಮಾರಿಕರಣಗೊಂಡಿದ್ದು ಇದರ ಉದ್ಘಾಟನೆಯು ಎ.11 ರಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ರವರು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಚಿತ್ರಕುಮಾರಿ, ಬಿ ಜೆ ಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಧಾನಕಾರ್ಯದರ್ಶಿ ಸುಭೋದ ಶೆಟ್ಟಿ ಮೆನಾಲ, PWD ಇಂಜಿನಿಯರ್ ಸಣ್ಣೆ ಗೌಡ , ಬಿ ಜೆ ಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಶ್ಯಾಮ್ ಪಾನತ್ತಿಲ, ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ, ಉಪಾಧ್ಯಕ್ಷರಾದ ರಾಜೇಶ್ ಭಟ್ ನೆಕ್ಕಿಲ, ಪಂಚಾಯತ್ ಉಪಾಧ್ಯಕ್ಷರಾದ ಪ್ರಶಾಂತ್ ಪಾನತ್ತಿಲ, ಶ್ರೀ ನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರತ್ನಾಕರ ಗೌಡ ಬಳ್ಳಡ್ಕ, ಗ್ರಾಮಪಂಚಾಯತ್ ಸದಸ್ಯರಾದ ಪೂರ್ಣಿಮಾ ಸೋಂತೂಡು, ಸಂದೀಪ್ ಕುತ್ತಮೊಟ್ಟೆ, ಅನಿಲ್ ಬಳ್ಳಡ್ಕ. ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಭಾಸ್ಕರ್ ರಾವ್. ಶಾರದಾ. ಡಿ. ಶೆಟ್ಟಿ. ಲೀಲಾವತಿ ಬಳ್ಳಡ್ಕ. ಹರಿಪ್ರಸಾದ್ ಪಾನತ್ತಿಲ, ಎಸ್ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸೀತಾನಂದ ಬೇರ್ಪಡ್ಕ, ಸಹಕಾರಿ ಬ್ಯಾಂಕ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ. ಸಿಬಂದಿಗಳಾದ ಶಿವಪ್ರಸಾದ್, ಗುರುವ, ರಮ್ಯಾ, ಹಾಲು ಸೊಸೈಟಿ ನಿರ್ದೇಶಕರಾದ ನಳಿನಾಕ್ಷಿಸೀತಾನಂದ ಬೇರ್ಪಡ್ಕ, ಅಲ್ಲದೆ ಜನಾರ್ಧನ ಕೋಡಿಯಡ್ಕ, ಲೋಕೇಶ್ ಕೋಟ್ಯಾನ್, ರಾಮಕೃಷ್ಣ ಕಕ್ಕೆಬೆಟ್ಟು, ವಿನಯ ಯಾವಾಟೆ, ಸಂದೀಪ್ ರೈ, ನವೀನ್ ಮಾಣಿಬೆಟ್ಟು, ಜಯರಾಮ್ ಪ್ರಭು, ಶಶಿಧರ್ ನಾಯರ್, ದೇವಪ್ಪಆಚಾರ್ಯ ಕಲ್ಚಾರ್, ಪದ್ಮಯ್ಯ ನಾಯ್ಕ್ ಚೆನ್ನಡ್ಕ, ಉಮೇಶ್ ಆಚಾರ್ಯ,ಲೋಕೇಶ್ ಪಟ್ರಕೊಡಿ, ಗಂಗಾಧರ್ ಭರ್ಜೆರಿಗುಂಡಿ, ಭರತ್ ಟೈಲರ್. ರಾಘವ್ ರಾವ್, ಶಶಿಧರ್ ನೇಯೋಣಿ, ಸತ್ಯಶಂಕರ್. ಪಿ
ತಾರಾಗಂಗಾಧರ್, ಪ್ರೇಮಜಯರಾಮ್, ಲೀಲಾವತಿ ರೈ, ಸುಧೀರ್ ಉಬರಡ್ಕ, ಪ್ರದ್ಯುಮ್ನ ಉಬರಡ್ಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬಿ ಜೆ ಪಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯಕುಮಾರ್ ಉಬರಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮಪಂಚಾಯತ್ ಸದಸ್ಯ ಹರೀಶ್ ಉಬರಡ್ಕ ವಂದಿಸಿದರು, ಮನಮೋಹನ್ ಬಳ್ಳಡ್ಕ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.