ಕೆ.ಎಫ್.ಡಿ.ಸಿ .ವರ್ಕರ್ಸ್ ಯೂನಿಯನ್ ಫೆಡರೇಶನ್ ವತಿಯಿಂದ ನಿಗಮದ ನಿರ್ವಾಹಕ ನಿರ್ದೇಶಕರ ಭೇಟಿ

Advt_Headding_Middle
Advt_Headding_Middle

 

ಕೆ.ಎಫ್.ಡಿ.ಸಿ. ವರ್ಕರ್ಸ್ ಯೂನಿಯನ್ ಫೆಡರೇಶನ್ ನ ಕಮಿಟಿಯವರು ಬೆಂಗಳೂರಿನ KFDC ಪ್ರದಾನ ಕಛೇರಿಯಲ್ಲಿ ನಿಗಮದ ನಿರ್ವಾಹಕ ನಿರ್ದೇಶಕರನ್ನು (MD) ಎ.12 ರಂದು ಭೇಟಿಯಾಗಿ ಮೇ 1. ರಂದು ನಡೆಯಲಿರುವ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿದರು.
ಕಾರ್ಮಿಕರಿಗೆ ಸಂಬಂಧಿಸಿದ ಕೆಲವೊಂದು ಪ್ರಮುಕ ವಿಷಯಗಳಾದ
ಕಳೆದ ವರ್ಷ ಪ್ಲಾಸ್ಟಿಕ್ ಅಂಟಿಸಿದ ಹಣದಲ್ಲಿ ಕಡಿತ ವಾದ ಹಣವನ್ನು ಕಾರ್ಮಿಕರಿಗೆ ಹಿಂದಿರುಗಿಸಲು ಕೇಳಲಾಯ್ತು.
ನಿರಂತರ ಕಾರ್ಮಿಕರ ಸಮಸ್ಯೆಗಳನ್ನು ಪ್ರಸ್ಥಾಪಿಸಲಾಯಿತು
ಸುಬ್ರಹ್ಮಣ್ಯ ಕಾರ್ಮಿಕರ ಪ್ಲಾಸ್ಟಿಕ್ ಅಂಟಿಸುವ ಸಮಸ್ಯೆಗಳನ್ನು ತಿಳಿಸಲಾಗಿದೆ.
ಈ ಎಲ್ಲಾ ವಿಚಾರಗಳನ್ನು ಕಾರ್ಯ ನಿರ್ವಾಹಕ ನಿರ್ದೇಶಕರೊಂದಿಗೆ (ED) ಚರ್ಚಿಸಿ ತೀರ್ಮಾನ ಮಾಡುವುದಾಗಿ ಎಂ.ಡಿ.ಯವರು ಭರವಸೆ ನೀಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ವರ್ಕರ್ಸ್ ಯೂನಿಯನ್ ಫೆಡರೇಶನ್ ಅಧ್ಯಕ್ಷ ಚಂದ್ರಲಿಂಗಂ, ಉಪಾಧ್ಯಕ್ಷ ರಾಮಸ್ವಾಮಿ ( ಆನಂದ) ಪ್ರದಾನ ಕಾರ್ಯದರ್ಶಿ ಸುಬ್ಬಯ್ಯ, ಸದಸ್ಯರಾದ ದಯಾಳನ್ ಬಾರ್ಪಣೆ, ಸುಂದರಲಿಂಗಂ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.