ಎ.15,16,17 ರಂದು ಸುಳ್ಯದಲ್ಲಿ ಕೋವಿಡ್ ಲಸಿಕೆ ವಿತರಣೆ

Advt_Headding_Middle
Advt_Headding_Middle

 

 

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ತಾಲೂಕು ಆಸ್ಪತ್ರೆ ಸುಳ್ಯ , ಮತ್ತು ನಗರ ಪಂಚಾಯತ್, ಸುಳ್ಯ ಸಹಯೋಗದಲ್ಲಿ
ಕೋವಿಡ್ -19 ಚುಚ್ಚುಮದ್ದಿನ ಶಿಬಿರ
45 ವರ್ಷದ ಮೇಲ್ಪಟ್ಟ ಎಲ್ಲರಿಗೂ
ಎ.15 ರಂದು ಸುಳ್ಯದ ಪುರಭವನದಲ್ಲಿ, ಎ.16ರಂದು ಸ ಹಿ ಪ್ರಾ ಶಾಲೆ ಶಾಂತಿನಗರದಲ್ಲಿ, ಎ.17ರಂದು
ಸ ಹಿ ಪ್ರಾ ಶಾಲೆ ಜಟ್ಟಿಪಳ್ಳ
ಮತ್ತು ಸರಕಾರಿ ಪ್ರೌಢ ಶಾಲೆ ದುಗ್ಗಲಡ್ಕ ಬೆಳಿಗ್ಗೆ 9.30ರಿಂದ ಸಂಜೆ 4ರ ತನಕ ನೀಡಲಾಗುವುದು.
ಬರುವಾಗ ಆಧಾರ್ ಕಾರ್ಡ್, ಓಟರ್ ಐಡಿ ಮತ್ತು ಮೊಬೈಲ್ ನಂಬರ್ ತರತಕ್ಕದ್ದು
ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.