ಸುಬ್ರಹ್ಮಣ್ಯ : ಗ್ರಾಪಂ ವತಿಯಿಂದ ಮಂಚ ವಿತರಣೆ

Advt_Headding_Middle
Advt_Headding_Middle

 

 

ಸುಬ್ರಹ್ಮಣ್ಯ ಗ್ರಾ ಪಂ ವತಿಯಿಂದ ಐನೆಕಿದು ಗ್ರಾಮದ ವಿಕಲಚೇತನ ಫಲಾನುಭವಿ ಉತ್ತಯ್ಯ ಗೌಡ ಅವರಿಗೆ ಇಂದು ವಿತರಿಸಲಾಯಿತು.

ಗ್ರಾ. ಪಂ ನ ವಿಕಲ ಚೇತನರ ಅನುದಾನ ಉಪಯೋಗಿಸಿ ಮಂಚ ವಿತರಿಸಲಾಯಿತು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಲಲಿತ ಗುಂಡಡ್ಕ, ಸದಸ್ಯ ಗಿರೀಶ್ ಆಚಾರ್ಯ, ಪಿಡಿಒ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ ಮತ್ತಿತರರು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.