Breaking News

ಬೊಳುಬೈಲು : ನವಚೇತನ ಯುವಕ ಮಂಡಲದ ವತಿಯಿಂದ ಹಗ್ಗಜಗ್ಗಾಟ 

Advt_Headding_Middle

ಜಾಲ್ಸೂರು ಗ್ರಾಮದ ಬೊಳುಬೈಲು ನವಚೇತನ ಯುವಕ ಮಂಡಲದ ವತಿಯಿಂದ ಫುಲ್ ಗ್ರಿಪ್ ಮಾದರಿಯ 510ಕೆಜಿ ಪುರುಷರ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟ ನವಚೇತನ ಮೈದಾನದಲ್ಲಿ ನಡೆಯಿತು. ಪ್ರಥಮ ಬಹುಮಾನವನ್ನು ಫ್ರೆಂಡ್ಸ್ ಓಂ ಪ್ಲಸ್ ಸ್ಟಾರ್ ಪುತ್ತೂರು, ದ್ವಿತೀಯ ಬಹುಮಾನವನ್ನು ವಿಷ್ಣು ಬಳಗ ಅಡ್ಕ, ತೃತೀಯ ಬಹುಮಾನವನ್ನು ಶಿವಶಕ್ತಿ ಕೊಡಿಯಾಲ, ಚತುರ್ಥ ಬಹುಮಾನ ಯುವಶಕ್ತಿ ಬಳಗ ಪಿಲಿಕೋಡಿ ತಂಡದವರು ಪಡಕೊಂಡರು. ಕಾರ್ಯಕ್ರಮ ಉದ್ಘಾಟನೆಯನ್ನು ಧನಂಜಯ ಕುಂಚಡ್ಕ ನೆರವೇರಿಸಿದರು. ಕ್ರೀಡಾ ತೀರ್ಪುಗಾರರಾಗಿ ವಿಶ್ವನಾಥ. ಕೆ. ನಿರ್ವಹಿಸಿದರು. ಒಟ್ಟು 14 ತಂಡದವರು ಪಂದ್ಯಾಟದಲ್ಲಿ ಭಾಗಿಯಾದರು. ಕ್ರೀಡಾ ನಿರೂಪಣೆಯನ್ನು ಪ್ರಸಾದ್ ಕಾಟೂರು ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸುಧೀರ್ ನೆಕ್ರಾಜೆ ವಹಿಸಿದರು. ಗಣೇಶ್ ಕಾಟೂರು ಸ್ವಾಗತಿಸಿ ವೆಂಕಟೇಶ್ ನಡುಬೆಟ್ಟು ಧನ್ಯವಾದ ಮಾಡಿ ಪ್ರವೀಣ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.