ಗುತ್ತಿಗಾರು: ಆಂಬುಲೆನ್ಸ್ ಖರೀದಿ,ನಿರ್ವಹಣೆ ಮತ್ತು ಸೇವೆ ಉದ್ದೇಶಕ್ಕಾಗಿ ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ರಚನೆ

Advt_Headding_Middle
Advt_Headding_Middle

ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಮಡಪ್ಪಾಡಿ, ಹರಿಹರ ಪಲ್ಲತ್ತ‌ಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ಭಾಗದ ಸಾರ್ವಜನಿಕರ ಅವಶ್ಯಕತೆಗಳಲ್ಲಿ ಒಂದಾದ ಆಂಬುಲೆನ್ಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಗುತ್ತಿಗಾರಿನ ಜನಶಿಕ್ಷಣ ಕೇಂದ್ರದಲ್ಲಿ ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ಅನ್ನು ರಚಿಸಲಾಗಿದ್ದು,
ಟ್ರಸ್ಟ್ ನ ಅಧ್ಯಕ್ಷರಾಗಿ ಚಂದ್ರಶೇಖರ್ ಕಡೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತ್ ಪಡ್ರೆ, ಕೋಶಾಧಿಕಾರಿಯಾಗಿ ಸುಪ್ರೀತ್ ಗುಡ್ಡೆಮನೆ ಹಾಗೂ ಸದಸ್ಯರುಗಳಾಗಿ ಯತೀoದ್ರ ಕಟ್ಟೆಕೋಡಿ, ಮೋಹನ್ ದಾಸ್ ಶಿರಾಜೆ, ವಿಶ್ವನಾಥ್ ಆಚಳ್ಳಿ, ಸುಕುಮಾರ್ ಕೋಡೊಂಬು ಆಯ್ಕೆ ಮಾಡಲಾಯಿತು. ಈ ವೇಳೆ ಸಂಸ್ಥೆಯ ನೋಂದಾವಣೆಯ ಬಳಿಕ ಇತರ ಸಮಿತಿಗಳನ್ನು ರಚಿಸಿ, ಸಾರ್ವಜನಿಕ ದೇಣಿಗೆಯ ಸಂಗ್ರಹದಿಂದ ಕಾರ್ಯಪ್ರವೃತ್ತರಾಗುವುದೆಂದು ತೀರ್ಮಾನಿಸಲಾಯಿತು.

ಹರ್ಷಿತ್ ಪಡ್ರೆ

ಸುಪ್ರೀತ್ ಗುಡ್ಡೆಮನೆ

ಮೋಹನದಾಸ ಶಿರಾಜೆ

ಸುಕುಮಾರ್ ಕೋಡೊಂಬು

ವಿಶ್ವನಾಥ ಆಚಳ್ಳಿ

ಯತೀಂದ್ರ ಕಟ್ಟಿಕೊಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.