ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಗೆ ಧನ ಸಹಾಯ

Advt_Headding_Middle
Advt_Headding_Middle

 

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೂಮಿ ಖರೀದಿಗೆ ದಾನಿಗಳು ಇಂದು ಧನಸಹಾಯ ಮಾಡಿದರು.
ಮಂಡೇಪು ಕೃಷ್ಣಪ್ಪ ಶೆಟ್ಟಿ ಯವರು ರೂ. 80,000 ವನ್ನು ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಆರ್.ಕೆ.ಭಟ್ ಕುರುಂಬುಡೇಲು, ಕೃಷ್ಣ ಭಟ್,ಮಾಧವ ಗೌಡ ಕಾಮಧೇನು,ಜಯಂತ ಮಡಪ್ಪಾಡಿ, ತಿಮ್ಮಪ್ಪ ಫಾರೆಸ್ಟರ್, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ,ದೇವಸ್ಥಾನದ ಕಚೇರಿ ನಿರ್ವಾಹಕ ಮಹೇಶ ಕಲ್ಪಣೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ದೇವಸ್ಥಾನದ ಅರ್ಚಕ ಉದಯ ಕುಮಾರ ಕೆ.ಟಿ.ಯ ವರು ಚೆಕ್ ಸ್ವೀಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.